Ban SDPI if it’s guilty: Gundu Rao
BENGALURU:
For the first time since the riots on Tuesday in DG Halli and KJ Halli and the burning down of its own partyman’s house, the state Congress has officially stated that the attack on Pulakeshinagar Nagar MLA’s house was a premeditated conspiracy.
Former KPCC president and Gandhinagar MLA Dinesh Gundu Rao admitted that the attack was pre-planned and a conspiracy against its party MLA.
Rao visited the riot-hit areas and Murthy’s house in Kaval Byrasandra on Friday. Later, he tweeted demanding to know who the conspirators behind the attack on the MLA’s home were.
“I was informed by the police about the incident. I saw the house of Akhanda Srinivas Murthy which was destroyed. I demand strict legal action against the perpetrators,” he said.
ಶಾಸಕ @AkhandaSrinivas ಮನೆಗೆ ಇಂದು ಭೇಟಿ ನೀಡಿ ಸಾಂತ್ವಾನ ಹೇಳಿದ್ದೇನೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 14, 2020
ಅಖಂಡ ಶ್ರೀನಿವಾಸ್ ನನಗೆ ಗೊತ್ತಿರುವಂತೆ ಜನಾನುರಾಗಿ ಹಾಗೂ ಸರಳ ಸಜ್ಜನಿಕೆಯ ರಾಜಕಾರಣಿ. ಎಲ್ಲರೊಂದಿಗೂ ಬೆರೆಯುವ ಅಜಾತಶತ್ರು ಗುಣದವರು.
ಇಂತಹ ವ್ಯಕ್ತಿತ್ವದ ಮನೆ ಮೇಲೆ ದಾಳಿ ನಡೆಸಿರೋ ದುಷ್ಕರ್ಮಿಗಳ ಕೃತ್ಯ ಅತ್ಯಂತ ಖಂಡನೀಯ. pic.twitter.com/BZDcy5D0w4
ಘಟನೆಯ ಬಗ್ಗೆ ಪೊಲೀಸ್ ಅಧಿಕಾರರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡೆನು.@AkhandaSrinivas ರವರ ಸಂಪೂರ್ಣ ಬೆಂಕಿಯ ಆಹುತಿಗೊಳಗಾದ ಮನೆಯನ್ನು ವೀಕ್ಷಿಸಿದೆನು.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 14, 2020
ಈ ದುಷ್ಕೃತ್ಯ ಕಾರಣಕರ್ತರನ್ನು ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮಕ್ಕೆ ಜರುಗಿಸಬೇಕು.
BBMP ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ಉಪಸ್ಥಿತರಿದ್ದರು. pic.twitter.com/mmzjsP2uKS
ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿ ಪೂರ್ವನಿರ್ಧಾರಿತ ಸಂಚಿನಂತಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 14, 2020
ಯಾರಿಗೂ ಕೇಡನ್ನು ಬಯಸದ ಶಾಸಕ @AkhandaSrinivas ಮನೆ ಮೇಲಿನ ದಾಳಿಯ ಹಿಂದಿನ ಕಾರಣ ಪತ್ತೆಯಾಗಲೇಬೇಕು.
ಇದರ ಹಿಂದಿನ ಷಡ್ಯಂತ್ರವೇನೆಂಬುದು ಬಯಲಾಗಲೇಬೇಕು.
ಪೊಲೀಸರು ಗಲಭೆಗೆ ಕಾರಣವಾದ ಪೊಸ್ಟ್ ಉದ್ದೇಶವನ್ನು ಪತ್ತೆ ಮಾಡಬೇಕು.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 14, 2020
ಕೋಮು ಸೌಹರ್ದತೆ ಕೆಡುವ ಮುನ್ಸೂಚನೆಯಿದ್ದರೂ, ನವೀನ್ ಗಲಭೆಗೆ ಪ್ರಚೋದಿಸುವಂತಹ ಪೋಸ್ಟ್ ಮಾಡಿದ್ದು ಯಾಕೆ?
ಇದರ ಹಿಂದಿನ ಕಾರಣವೇನು?
ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಕಂಡುಹಿಡಿಯಬೇಕಿದೆ.
ಈ ಪೋಸ್ಟ್ ಪೂರ್ವ ನಿರ್ಧಾರಿತವೇ ಅಥವಾ ಷಡ್ಯಂತ್ರವೇ ಎಂಬುದನ್ನು ಪತ್ತೆ ಮಾಡಬೇಕು.
“Our stand on the issue of banning the SDPI organization is clear. If the government is convinced that the SDPI is involved in the heinous act, and the government has the necessary concrete evidence, I certainly recommend to the Central government to prohibit it,” he said.
However, he said, if hatred is spread on the basis of religion, it cannot be tolerated. “The police should find out the motive behind the post which ’caused’ the riot,” he said.
SDPI ಆಗಲಿ ಇನ್ಯಾವುದೇ ಸಂಘಟನೆಯಾಗಲಿ ಸಂವಿಧಾನಬದ್ಧವಾಗಿ ಹಾಗೂ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ರಾಜಕೀಯ ಚಟುವಟಿಕೆಯಲ್ಲಿ ಸಕ್ರೀಯವಾಗಿದ್ದರೆ ಯಾರ ಅಭ್ಯಂತರವೂ ಇಲ್ಲ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 14, 2020
ಆದರೆ ಧರ್ಮದ ಆಧಾರದಲ್ಲಿ ದ್ವೇಷ ಹುಟ್ಟು ಹಾಕುವ ಹಾಗೂ ಸಮಾಜದಲ್ಲಿ ಹಿಂಸಾಕೃತ್ಯಕ್ಕೆ ಪ್ರೇರೇಪಿಸುವ ಕೆಲಸ ಮಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ.
SDPI ಸಂಘಟನೆ ನಿಷೇಧ ಮಾಡುವ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 14, 2020
SDPI ಸಮಾಜ ಘಾತುಕ ಕೃತ್ಯದಲ್ಲಿ ತೊಡಗಿಕೊಂಡಿರುವುದು ಸರ್ಕಾರಕ್ಕೆ ಮನವರಿಕೆಯಾದರೆ ಹಾಗೂ ಅದರ ದುಷ್ಕೃತ್ಯದ ಬಗ್ಗೆ ಸರ್ಕಾರದ ಬಳಿ ಅಗತ್ಯ, ಸ್ಪಷ್ಠ ಸಾಕ್ಷ್ಯವಿದ್ದರೆ ಖಂಡಿತವಾಗಿಯೂ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸೂ ಮಾಡಲಿ.
ಇದಕ್ಕೆ ಯಾರ ವಿರೋಧವೂ ಇಲ್ಲ.